ಇಂದಿನಿಂದ Lava Virat Curve 5G ಮೊಬೈಲ್ ಸೇಲ್ ಪ್ರಾರಂಭ; 6,000mAh ಸಾಮರ್ಥ್ಯದ ಬ್ಯಾಟರಿ
ಲಾವಾ ಮೊಬೈಲ್ ಕಂಪನಿಯ ನೂತನ Lava Virat Curve 5G ಸ್ಮಾರ್ಟ್‌ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಅಂದಹಾಗೆ ಈ ಲಾವಾ ವಿರಾಟ್ ಕರ್ವ್ 5G ಫೋನ್ ಇಂದು (ಸಪ್ಟೆಂಬರ್ 28 ರಂದು) ಭಾರತೀಯ ಮಾರುಕಟ್ಟೆಯಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಸೇಲ್ ಪ್ರಾರಂಭ ಮಾಡಲಿದೆ. ಈ ನೂತನ ಮೊಬೈಲ್ Unisoc T8200 5G ಚಿಪ್‌ಸೆಟ್ ಸೌಲಭ್ಯದ ಜೊತೆಗೆ 6,000mAh…