ಇಂದಿನಿಂದ Karbonn Rebel ಸ್ಮಾರ್ಟ್‌ಫೋನ್ ಸರಣಿ ಸೇಲ್ ಪ್ರಾರಂಭ! ಬೆಲೆ ಹಾಗೂ ಫೀಚರ್ಸ್
ಕಾರ್ಬನ್ ಸಂಸ್ಥೆಯು ಇತ್ತೀಚಿಗೆ ಹೊಸದಾಗಿ ಬಿಡುಗಡೆ ಮಾಡಿರುವ Karbonn Rebel ಸ್ಮಾರ್ಟ್‌ಫೋನ್ ಸರಣಿ ಆಕರ್ಷಕ ಫೀಚರ್ಸ್ ಮೂಲಕ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಅಂದಹಾಗೆ ಈ ಮೊಬೈಲ್ ಸರಣಿಯು ಇಂದು (ನವೆಂಬರ್ 4 ರಿಂದ) ಭಾರತೀಯ ಮಾರುಕಟ್ಟೆಯಲ್ಲಿ ಸೇಲ್ ಪ್ರಾರಂಭ ಮಾಡಲಿದೆ. ಈ ನೂತನ ಮೊಬೈಲ್ ಸರಣಿಯು ಆಕ್ಟಾ-ಕೋರ್ MediaTek Helio G81 ಚಿಪ್‌ಸೆಟ್…