ಗೂಗಲ್ನಿಂದ ಹೊಸ App ಲಾಂಚ್: ನಿಮ್ಮ ದೈನಂದಿನ ಡಿಜಿಟಲ್ ಜೀವನಕ್ಕೆ ಕಥೆಯ ರೂಪ ನೀಡಲಿದೆ Dreambeans
ಗೂಗಲ್ ತನ್ನ ಹೊಸ AI ಆಧಾರಿತ ಮೊಬೈಲ್ ಅಪ್ಲಿಕೇಶನ್ ಡ್ರೀಮ್ಬೀನ್ಸ್ (Dreambeans) ಅನ್ನು ಪರಿಚಯಿಸಿದೆ. ಗೂಗಲ್ ಲ್ಯಾಬ್ಸ್ ಅಭಿವೃದ್ಧಿಪಡಿಸಿರುವ ಈ ಆಪ್ ಬಳಕೆದಾರರ ದೈನಂದಿನ ಚಟುವಟಿಕೆಗಳು ಮತ್ತು ಆಸಕ್ತಿಗಳನ್ನು ಆಧರಿಸಿ ವೈಯಕ್ತಿಕ ಸ್ಟೋರಿಗಳನ್ನು ರಚಿಸುವ ವಿಶೇಷ ಸಾಮರ್ಥ್ಯ ಹೊಂದಿದೆ. ಸಾಮಾನ್ಯ ಮಾಹಿತಿಯನ್ನು ನೀಡುವುದರ ಬದಲು, ನಿಮ್ಮ ಜೀವನದ ವಿವಿಧ ಘಟನೆಗಳನ್ನು…