ಭಾರತದಲ್ಲಿ Karbonn Rebel ಸ್ಮಾರ್ಟ್‌ಫೋನ್ ಸರಣಿ ಬಿಡುಗಡೆ; ಅಗ್ಗದ ಬೆಲೆ, ಆಕರ್ಷಕ ಫೀಚರ್ಸ್!
ದೇಶೀಯ ಮೂಲದ ಕಾರ್ಬನ್ ಮೊಬೈಲ್ ಸಂಸ್ಥೆಯು ಹೊಸದಾಗಿ Karbonn Rebel ಸ್ಮಾರ್ಟ್‌ಫೋನ್ ಸರಣಿ ಅನ್ನು ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ನೂತನ ಸ್ಮಾರ್ಟ್‌ಫೋನ್ ಸರಣಿಯು ಕಾರ್ಬನ್ ರೆಬೆಲ್ ಮತ್ತು ಕಾರ್ಬನ್ ರೆಬೆಲ್ ಪ್ರೊ ಮಾಡೆಲ್‌ಗಳನ್ನು ಒಳಗೊಂಡಿದೆ. ಇನ್ನು ಈ ಎರಡೂ ಸ್ಮಾರ್ಟ್‌ಫೋನ್‌ಗಳು ಆಕ್ಟಾ-ಕೋರ್ ಮೀಡಿಯಾ ಟೆಕ್ ಹೀಲಿಯೋ G81…