ದೇಶೀಯ ಮಾರುಕಟ್ಟೆಯಲ್ಲಿ Sony FX5 ಕ್ಯಾಮೆರಾ ಬಿಡುಗಡೆ: ಬೆಲೆ ಹಾಗೂ ಫೀಚರ್ಸ್ ನೋಡಿ
ಜನಪ್ರಿಯ ಸೋನಿ (Sony) ಕಂಪನಿಯು ತನ್ನ ಹೊಸ FX5 ಸಿನಿಮಾ ಲೈನ್ ಕ್ಯಾಮೆರಾವನ್ನು ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಮಾಡಿದೆ. ವೃತ್ತಿಪರ ಸಿನಿಮಾ ನಿರ್ಮಾಪಕರು ಮತ್ತು ವಿಡಿಯೋಗ್ರಾಫರ್‌ಗಳನ್ನು ಗಮನದಲ್ಲಿಟ್ಟುಕೊಂಡು ಪರಿಚಯಿಸಿರುವ ಈ ಕ್ಯಾಮೆರಾ ಹಲವು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿದೆ. ಫುಲ್-ಫ್ರೇಮ್ Exmor RS CMOS ಸೆನ್ಸಾರ್ ಮತ್ತು BIONZ XR2 ಇಮೇಜ್…