PF ಖಾತೆದಾರರಿಗೆ ಗುಡ್‌ನ್ಯೂಸ್: ಇನ್ಮುಂದೆ WhatsApp ಮೂಲಕವೇ ಬ್ಯಾಲೆನ್ಸ್ ಮತ್ತು ಪಾಸ್‌ಬುಕ್ ಮಾಹಿತಿ
ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಚಂದಾದಾರರಿಗೆ ಮತ್ತಷ್ಟು ಸುಲಭವಾಗಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಹೊಸ ಉಪಕ್ರಮಗಳನ್ನು ಜಾರಿಗೆ ತಂದಿದೆ. ಇಪಿಎಫ್‌ಒ ತನ್ನ 74ನೇ ಸಂಸ್ಥಾಪನಾ ದಿನದ ಅಂಗವಾಗಿ ಕೆಲವು ಪ್ರಮುಖ PF ಸೇವೆಗಳನ್ನು ವಾಟ್ಸಾಪ್‌ಗೆ ಪರಿಚಯಿಸಿದ್ದು, ಅರ್ಹ ನಿಷ್ಕ್ರಿಯ ಪಿಎಫ್ ಖಾತೆಗಳಲ್ಲಿರುವ ಹಣವನ್ನು ಆಟೋಮ್ಯಾಟಿಕ್ ಆಗಿ ಇತ್ಯರ್ಥಪಡಿಸುವ…