ದಿನನಿತ್ಯದ ಕೆಲಸ ಸುಲಭಗೊಳಿಸುವ 5 ಬೆಸ್ಟ್ Smartphone ಫೀಚರ್ಗಳು: ಒಮ್ಮೆ ಟ್ರೈ ಮಾಡಿ ನೋಡಿ
Smartphone ಖರೀದಿಸುವಾಗ ಅದರ ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಮತ್ತು ಡಿಸ್ಪ್ಲೇ ಬಗ್ಗೆ ಹೆಚ್ಚು ಗಮನ ಕೊಡುತ್ತೇವೆ. ಆದರೆ ಫೋನ್ನಲ್ಲಿರುವ ಹಲವು ಉಪಯುಕ್ತ ಫೀಚರ್ಗಳನ್ನು ಮಾತ್ರ ಬಳಸುವುದೇ ಇಲ್ಲ. ನಿತ್ಯವೂ ಫೋನ್ ಬಳಸುವವರಿಗೂ ಅದರಲ್ಲಿರುವ ಕೆಲವು ಸೌಲಭ್ಯಗಳ ಪರಿಚಯವಿರುವುದಿಲ್ಲ. ಕರೆ ಮಾಡುವುದರಿಂದ ಹಿಡಿದು ಫೋಟೋ ತೆಗೆಯುವುದು, ಇಂಟರ್ನೆಟ್ ಬಳಸುವುದು ಮತ್ತು…