ಸೆಪ್ಟೆಂಬರ್‌ನಲ್ಲಿ Jio ಟೆಲಿಕಾಂಗೆ ಭರ್ಜರಿ ಗ್ರಾಹಕರ ಸೇರ್ಪಡೆ: ಏರ್‌ಟೆಲ್‌ಗಿಂತ 10 ಪಟ್ಟು ಹೆಚ್ಚು!
ರಿಲಯನ್ಸ್ Jio ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ತಾನೇಕೆ ದೊಡ್ಡಣ್ಣ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಟ್ರಾಯ್ ಬಿಡುಗಡೆ ಮಾಡಿರುವ ಸೆಪ್ಟೆಂಬರ್ ತಿಂಗಳ ವರದಿಯ ಪ್ರಕಾರ, ದೇಶದ ಮೂಲ ಮೊಬೈಲ್ ಚಂದಾದಾರರ ಶೇಕಡಾವಾರು ಬೆಳವಣಿಗೆಗೆ ಜಿಯೋವೇ ಚಾಲಕ ಶಕ್ತಿಯಾಗಿದೆ. ಇದೇ ಅವಧಿಯಲ್ಲಿ ಏರ್‌ಟೆಲ್ ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಕನಿಷ್ಠ ಗ್ರಾಹಕರ ಸೇರ್ಪಡೆಯನ್ನು…