ಭಾರತದಲ್ಲಿ Oppo Find X10 Pro Max ಫೋನ್‌ ಸೇಲ್‌ ಪ್ರಾರಂಭ; ಟ್ರಿಪಲ್‌ 200MP ಕ್ಯಾಮೆರಾ ಸೌಲಭ್ಯ

ಒಪ್ಪೋ ಕಂಪನಿಯ ನೂತನ Oppo Find X10 Pro Max ಫೋನ್‌ ಫ್ಲ್ಯಾಗ್‌ಶಿಪ್‌ ಬೆಲೆ ಹಾಗೂ ಫೀಚರ್ಸ್‌ ಮೂಲಕ ಈಗಾಗಲೇ ಮಾರುಕಟ್ಟೆಯ ಗಮನ ಸೆಳೆದಿದೆ. ಅಂದಹಾಗೆ ಈ ಮೊಬೈಲ್‌ ಇಂದು (ಅಕ್ಟೋಬರ್‌ 29 ರಂದು) ಭಾರತೀಯ ಮಾರುಕಟ್ಟೆಯಲ್ಲಿ ಸೇಲ್‌ ಪ್ರಾರಂಭ ಮಾಡಿದೆ. ಈ ನೂತನ ಮೊಬೈಲ್‌ MediaTek Dimensity 9600 Pro ಚಿಪ್‌ಸೆಟ್‌ ಪ್ರೊಸೆಸರ್‌ ಜೊತೆಗೆ 8,000mAh ಸಾಮರ್ಥ್ಯದ…

india

Sources