ಭಾರತದಲ್ಲಿ Noise ಇಯರ್‌ಬಡ್ಸ್ ಬಿಡುಗಡೆ: ಒಂದು ವರ್ಷದ Gaana Plus ಸಬ್‌ಸ್ಕ್ರಿಪ್ಶನ್ ಉಚಿತ!
ಜನಪ್ರಿಯ Noise ಸಂಸ್ಥೆಯು ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ Gaana ಜೊತೆ ಕೈಜೋಡಿಸಿ ಭಾರತದಲ್ಲಿ ಹೊಸ Noise Buds R1 Gaana Edition ವೈರ್‌ಲೆಸ್ ಇಯರ್‌ಬಡ್ಸ್ ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್ ಖರೀದಿಸುವ ಗ್ರಾಹಕರಿಗೆ ಒಂದು ವರ್ಷದ ಗಾನಾ ಪ್ಲಸ್ ಚಂದಾದಾರಿಕೆಯೂ ಉಚಿತವಾಗಿ ಸಿಗಲಿದೆ. ಕಡಿಮೆ ಬೆಲೆಯಲ್ಲಿ ವೈರ್‌ಲೆಸ್ ಇಯರ್‌ಬಡ್ಸ್ ಖರೀದಿಸಲು…