ಭಾರತದಲ್ಲಿ LG 115 ಇಂಚಿನ 4K Mini LED ಟಿವಿ ಬಿಡುಗಡೆ: ಆಕರ್ಷಕ ಫೀಚರ್ಸ್‌, ಅಚ್ಚರಿಯ ಬೆಲೆ

LG ಕಂಪನಿಯು ಭಾರತದಲ್ಲಿ ತನ್ನ ಹೊಸ 115 ಇಂಚಿನ QNED Evo AI Mini LED ಟಿವಿಯನ್ನು ಬಿಡುಗಡೆ ಮಾಡಿದೆ. ಈ ಟಿವಿಯು ಬುಗ್ ಸ್ಕ್ರೀನ್‌, ಉತ್ತಮ ಗುಣಮಟ್ಟ ಮತ್ತು ಅತ್ಯಾಧುನಿಕ ಗೇಮಿಂಗ್ ಫೀಚರ್‌ಗಳನ್ನು ಹೊಂದಿದೆ. ಇದರ ಜೊತೆಗೆ Dolby Vision, Dolby Atmos ಮತ್ತು AI ಆಧಾರಿತ ಆಯ್ಕೆಗಳಿಗೂ ಸಪೋರ್ಟ್‌ ಹೊಂದಿದೆ. ಈ ಟಿವಿಯಲ್ಲಿ Alpha 8 AI Processor 4K Gen 3…

hardwareindia

Sources