Vi ಟೆಲಿಕಾಂನ ಈ ಜನಪ್ರಿಯ ರೀಚಾರ್ಜ್ ಪ್ಲಾನ್‌ ಬೆಲೆಯಲ್ಲಿ ಪರಿಷ್ಕರಣೆ! ಇಲ್ಲಿದೆ ಮಾಹಿತಿ

ಜನಪ್ರಿಯ ವೊಡಾಫೋನ್ ಐಡಿಯಾ (Vi) ತನ್ನ 84 ದಿನಗಳ ವ್ಯಾಲಿಡಿಟಿ ಹೊಂದಿರುವ 859 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್‌ ಅನ್ನು ಸದ್ದಿಲ್ಲದೇ ಪ್ರಿಪೇಯ್ಡ್ ಯೋಜನೆಗಳ ಲಿಸ್ಟ್‌ನಿಂದ ತೆಗೆದುಹಾಕಿದೆ. ಗ್ರಾಹಕರು 859 ರೂ.ಗಳ ಪ್ಲಾನ್‌ನ ಬದಲಾಗಿ ಇದೀಗ 899 ರೂ.ಗಳ ಯೋಜನೆ ರೀಚಾರ್ಜ್‌ ಆಯ್ಕೆ ಮಾಡಬೇಕಾಗಿದೆ. ಗ್ರಾಹಕರು ಈ ಪ್ಲಾನ್‌ಗಾಗಿ ಹೆಚ್ಚುವರಿಯಾಗಿ 40 ರೂ.ಗಳನ್ನು…

india

Sources