Airtel ಗ್ರಾಹಕರಿಗೆ ಗುಡ್‌ನ್ಯೂಸ್! ಯೂಟ್ಯೂಬ್ ಜೊತೆ ಹೊಸ ಪಾಲುದಾರಿಕೆ; ಆಕರ್ಷಕ ಪ್ರಯೋಜನ

ಗ್ರಾಹಕರಿಗೆ ಮೊಬೈಲ್ ಡೇಟಾ ಎಂಬುದು ಈಗ ಕೇವಲ ಸಂಪರ್ಕದಲ್ಲಿರಲು ಮಾತ್ರ ಸೀಮಿತವಾಗಿಲ್ಲ. ಧಾರಾವಾಹಿ, ಸಿನಿಮಾಗಳನ್ನು ವೀಕ್ಷಿಸಲು, ಕಂಟೆಂಟ್ ಕ್ರಿಯೇಟರ್‌ಗಳನ್ನು ಫಾಲೋ ಮಾಡಲು, ಸಂಗೀತ ಆಲಿಸಲು ಮತ್ತು ಹೊಸ ವಿಷಯಗಳನ್ನು ಅನ್ವೇಷಿಸಲು ಇದು ಪ್ರಮುಖ ಮಾಧ್ಯಮವಾಗಿದೆ. ಈ ಬೃಹತ್ ಪ್ರಮಾಣದ ಬಳಕೆದಾರರ ಅಗತ್ಯವನ್ನು ಪೂರೈಸಲು ಹಾಗೂ- ತನ್ನ ಅತ್ಯುತ್ತಮ ಸೇವೆಗಳನ್ನು ಒದಗಿಸಲು…

india

Sources