ಭಾರತದಲ್ಲಿ Apple iPad mini (2026) ಡಿವೈಸ್ ಬಿಡುಗಡೆ; ಬೆಲೆ ಹಾಗೂ ಫೀಚರ್ಸ್ ನೋಡಿ
ಆಪಲ್ ಸಂಸ್ಥೆಯು ಇದೀಗ ಹೊಸದಾಗಿ Apple iPad mini (2026) ಡಿವೈಸ್ ಅನ್ನು ದೇಶೀಯ ಮೊಬೈಲ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಆಕರ್ಷಕ ಫೀಚರ್ಸ್‌ಗಳೊಂದಿಗೆ ಲಗ್ಗೆ ಇಟ್ಟಿರುವ ಈ ಡಿವೈಸ್ 8.5 ಇಂಚಿನ OLED ಡಿಸ್‌ಪ್ಲೇ ಪಡೆದುಕೊಂಡಿದೆ. ಹಾಗೆಯೇ ಈ ಡಿವೈಸ್ ಕಂಪನಿಯ A20 ಪ್ರೊ ಚಿಪ್‌ಸೆಟ್ ಪ್ರೊಸೆಸರ್ ಬಲದವನ್ನು ಒಳಗೊಂಡಿದ್ದು, ಲ್ಯಾಂಡ್‌ಸ್ಕೇಪ್-ಆಧಾರಿತ…