ನಾಳೆ ಆಪಲ್‌ iPhone Duo ಮೊಬೈಲ್‌ ಖರೀದಿಗೆ ಲಭ್ಯ; ಬೆಲೆ ಹಾಗೂ ಫೀಚರ್ಸ್‌ ನೋಡಿ

ಆಪಲ್‌ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ iPhone Duo ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ದುಬಾರಿ ಬೆಲೆಯ ಮೂಲಕ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಅಂದಹಾಗೆ ಐಫೋನ್ ಡ್ಯುಯೊ ಮೊಬೈಲ್‌ ನಾಳೆ (ಅಕ್ಟೋಬರ್ 23 ರಿಂದ) ದೇಶೀಯ ಮಾರುಕಟ್ಟೆಯಲ್ಲಿ ಸೇಲ್‌ ಶುರು ಮಾಡಲಿದೆ. ಅಂದಹಾಗೆ ಈ ಹೊಸ ಫೋಲ್ಡೆಬಲ್ ಐಫೋನ್‌ ಆಪಲ್‌ನ ಹೊಸ A20 ಪ್ರೊ ಚಿಪ್‌ಸೆಟ್‌ ಪ್ರೊಸೆಸರ್…

consumerindia

Sources