ಭಾರತದಲ್ಲಿ Oppo Find X10 Pro Max ಸ್ಮಾರ್ಟ್ಫೋನ್ ಲಾಂಚ್! ಅಬ್ಬಬ್ಬಾ ಟ್ರಿಪಲ್ 200MP ಕ್ಯಾಮೆರಾ ಸೌಲಭ್ಯ
ಒಪ್ಪೋ ಮೊಬೈಲ್ ಸಂಸ್ಥೆಯು ತನ್ನ ಬಹುನಿರೀಕ್ಷಿತ Oppo Find X10 Pro Max ಸ್ಮಾರ್ಟ್ಫೋನ್ ಅನ್ನು ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೈ ಎಂಡ್ ಮಾದರಿಯಲ್ಲಿ ಇರುವ ಈ ನೂತನ ಸ್ಮಾರ್ಟ್ಫೋನ್ MediaTek Dimensity 9600 Pro ಚಿಪ್ಸೆಟ್ ಪ್ರೊಸೆಸರ್ ಪವರ್ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಈ ಫೋನ್ 8,000mAh ಬ್ಯಾಟರಿ ಬ್ಯಾಕ್ಅಪ್ ಅನ್ನು…