ಭಾರತದಲ್ಲಿ Oppo Reno 16 ಮೊಬೈಲ್ ಬೆಲೆ ಏರಿಕೆ; ಈಗ 128GB ವೇರಿಯಂಟ್‌ನಲ್ಲಿಯೂ ಲಭ್ಯ!
ಲೀಡಿಂಗ್ ಮೊಬೈಲ್ ಬ್ರಾಂಡ್‌ಗಳ ಪೈಕಿ ಒಂದಾಗಿರುವ ಒಪ್ಪೋ ಕಂಪನಿಯ Oppo Reno 16 ಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚಿನ ಗಮನ ಸೆಳೆದಿದೆ. ಇದೀಗ ಒಪ್ಪೋ ಕಂಪನಿಯು ಈ ಮೊಬೈಲ್ ಬೆಲೆಯಲ್ಲಿ ಏರಿಕೆ ಮಾಡಿದ್ದು, ಗ್ರಾಹಕರಿಗೆ ಅಚ್ಚರಿ ನೀಡಿದೆ. ದರ ಹೆಚ್ಚಳದ ಬೆನ್ನಲ್ಲೇ ಕಂಪನಿಯು ಈ ಮೊಬೈಲ್‌ನಲ್ಲಿ ಹೊಸದಾಗಿ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಅನ್ನು…