ಇಂದು OPPO Find X10 ಸ್ಮಾರ್ಟ್‌ಫೋನ್‌ ಸರಣಿ ಬಿಡುಗಡೆ; ನಿರೀಕ್ಷಿತ ಫೀಚರ್ಸ್‌ ನೋಡಿ

ಒಪ್ಪೋ ಮೊಬೈಲ್‌ ಸಂಸ್ಥೆಯು ತನ್ನ ಹೊಸ OPPO Find X10 series ಸ್ಮಾರ್ಟ್‌ಫೋನ್‌ ಸರಣಿ ಅನ್ನು ಇಂದು (ಅಕ್ಟೋಬರ 22 ರಂದು) ಭಾರತದಲ್ಲಿ ಪರಿಚಯಿಸಲು ತಯಾರಾಗಿದೆ. ಮುಂಬರುವ ಹೊಸ ಸರಣಿಯಲ್ಲಿ ಒಪ್ಪೋ ಫೈಂಡ್‌ X10 ಮತ್ತು ಒಪ್ಪೋ ಫೈಂಡ್‌ X10 ಪ್ರೊ ಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗುವ ಸಾಧ್ಯತೆಗಳು ಇವೆ. ಈ ಫೋನ್‌ಗಳ ಬಿಡುಗಡೆ ಕುರಿತು ಫ್ಲಿಪ್‌ಕಾರ್ಟ್‌ ಇ…

india

Sources