ದೇಶೀಯ ಮಾರುಕಟ್ಟೆಗೆ ಸೈಲೆಂಟ್‌ ಆಗಿ ಎಂಟ್ರಿ ಕೊಟ್ಟಿದೆ Lava Aura Curve ಸ್ಮಾರ್ಟ್‌ಫೋನ್‌!

ಅಗ್ಗದ ದರದಲ್ಲಿ ಹಲವು ಮೊಬೈಲ್‌ ಪರಿಚಯಿಸಿ ಸೈ ಎನಿಸಿಕೊಂಡಿರುವ ಲಾವಾ ಮೊಬೈಲ್‌ ಕಂಪನಿಯು ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಹೊಸದಾಗಿ Lava Aura Curve ಸ್ಮಾರ್ಟ್‌ಫೋನ್‌ ಅನ್ನು ಸದ್ದಿಲ್ಲದೆ ಬಿಡುಗಡೆ ಮಾಡಿದೆ. ಈ ನೂತನ ಸ್ಮಾರ್ಟ್‌ಫೋನ್‌ MediaTek Dimensity 7100 SoC ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಈ ಫೋನ್‌ 6,000mAh ಬ್ಯಾಟರಿ…

india

Sources