ಜನಪ್ರಿಯ Vivo S2 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ದಿಢೀರ್ ಏರಿಕೆ! ಹೊಸ ಬೆಲೆ ಗಮನಿಸಿ

ಜನಪ್ರಿಯ ವಿವೋ ಕಂಪನಿಯ S ಸರಣಿಯ ಕೆಲವು ಸ್ಮಾರ್ಟ್‌ಫೋನ್‌ಗಳು ಭಾರತೀಯ ಮೊಬೈಲ್‌ ಮಾರುಕಟ್ಟೆಯಲ್ಲಿ ಸದ್ದು ಮಾಡಿವೆ. ಆದರೆ ಇದೀಗ ವಿವೋ ಸಂಸ್ಥೆಯ Vivo S2 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ದಿಢೀರ್‌ ಏರಿಕೆ ಆಗಿದ್ದು ಖರೀದಿದಾರರು ಅಚ್ಚರಿಪಡುವಂತೆ ಆಗಿದೆ. ವಿವೋ ಕಂಪನಿಯ ಈ ಮೊಬೈಲ್‌ 8GB + 256GB ಬೆಲೆಯಲ್ಲಿ 2,000 ರೂ.ಗಳ ಪರಿಷ್ಕರಣೆ ಮಾಡಿರುವುದರಿಂದ ಹೊಸ ಫೋನ್‌…

india

Sources