ಬಜೆಟ್ ಬೆಲೆಯ Samsung Galaxy M17 5G ಮೊಬೈಲ್ ಈಗ ಇನ್ನಷ್ಟು ಸಸ್ತಾ ದರದಲ್ಲಿ ಖರೀದಿಗೆ ಲಭ್ಯ!
ದಸರಾ ಹಬ್ಬದ ಅಂಗವಾಗಿ ಅಮೆಜಾನ್ ತಾಣವು ಆಯೋಜಿಸಿರುವ Amazon Great Indian Festival Sale 2026 ಸೇಲ್ ಆನ್ಲೈನ್ ಶಾಪಿಂಗ್ ಪ್ರಿಯರ ಗಮನ ಸೆಳೆಯುತ್ತಿದೆ. ಈ ಮಾರಾಟದಲ್ಲಿ ಆಯ್ದ ಫೋನ್ಗಳಿಗೆ ಭರ್ಜರಿ ರಿಯಾಯಿತಿ ಲಭ್ಯವಿದ್ದು, ಆ ಪೈಕಿ Samsung Galaxy M17 5G ಮೊಬೈಲ್ ಗಮನಾರ್ಹ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ…