ಆನ್‌ಲೈನ್‌ನಲ್ಲಿ ಹೊಸ Smartphone ಖರೀದಿಸುತ್ತಿದ್ದೀರಾ? ಹಾಗಿದ್ರೆ, ಒಮ್ಮೆ ಇಲ್ಲಿ ಗಮನಿಸಿ
ಪ್ರಸ್ತುತ ದಿನಗಳಲ್ಲಿ ಹೊಸ Smartphone ಖರೀದಿಸಲು ಮೊಬೈಲ್ ಅಂಗಡಿಗಳಿಗೆ ಹೋಗಲೇಬೇಕೆಂದಿಲ್ಲ. ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲೇ ವಿವಿಧ ಕಂಪನಿಗಳ ಫೋನ್‌ಗಳನ್ನು ಹೋಲಿಕೆ ಮಾಡಿ, ಆಕರ್ಷಕ ಆಫರ್‌ಗಳೊಂದಿಗೆ ಖರೀದಿಸಬಹುದು. ಹಬ್ಬದ ಸೇಲ್, ಬ್ಯಾಂಕ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಆಫರ್ ಮತ್ತು ಕ್ಯಾಶ್‌ಬ್ಯಾಕ್ ಸೌಲಭ್ಯಗಳು ಗ್ರಾಹಕರನ್ನು ಇನ್ನಷ್ಟು ಆಕರ್ಷಿಸುತ್ತವೆ…