iPhone 16 ಮೊಬೈಲ್‌ ಖರೀದಿ ಮಾಡಲು ಇಲ್ಲಿದೆ ಅತ್ಯುತ್ತಮ ಆಫರ್‌! ಈ ಚಾನ್ಸ್‌ ಬಿಡಬೇಡಿ

ದಸರಾ ಹಬ್ಬದ ಅಂಗವಾಗಿ ದೈತ್ಯ ಇ ಕಾಮರ್ಸ್‌ ಅಮೆಜಾನ್‌ ಆಯೋಜಿಸಿರುವ Amazon Great Indian Festival Sale 2026 ಸೇಲ್ ಗ್ರಾಹಕರ ಗಮನ ಸೆಳೆಯುತ್ತಿದೆ. ಈ ಮಾರಾಟದಲ್ಲಿ ಆಯ್ದ ಫೋನ್‌ಗಳಿಗೆ ಭರ್ಜರಿ ರಿಯಾಯಿತಿ ಲಭ್ಯವಿದ್ದು, ಆ ಪೈಕಿ ಆಪಲ್‌ ಕಂಪನಿಯ iPhone 16 ಮೊಬೈಲ್‌ ಗಮನಾರ್ಹ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ…

consumerindia

Sources