256GB ಸ್ಟೋರೇಜ್ ಇರುವ Google Pixel 10a ಮೊಬೈಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆ!
ದಸರಾ ಹಬ್ಬದ ಪ್ರಯುಕ್ತ Flipkart ಆಯೋಜಿಸಿರುವ ಸ್ಪೆಷಲ್ ಸೇಲ್‌ನಲ್ಲಿ ಆಯ್ದ ಫೋನ್‌ಗಳಿಗೆ ಬೊಂಬಾಟ್ ರಿಯಾಯಿತಿ ಲಭ್ಯವಿದೆ. ಆ ಪೈಕಿ ಗೂಗಲ್ ಕಂಪನಿಯ Google Pixel 10a ಮೊಬೈಲ್ ಸ್ಪೆಷಲ್ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳು ಹಾಗೂ ಎಕ್ಸ್‌ಚೇಂಜ್ ಆಫರ್ ಮೂಲಕ ಈ ಮೊಬೈಲ್ ಖರೀದಿಸಿದರೆ…