Dasara Wishes in Kannada: WhatsApp ಸ್ಟೇಟಸ್‌ಗೆ ಇಲ್ಲಿವೆ 25ಕ್ಕೂ ಅಧಿಕ ವಿಜಯದಶಮಿ, ದಸರಾ ಹಬ್ಬದ ಸಂದೇಶಗಳು

Dasara Wishes in Kannada: ವಿಜಯದ ಸಂಕೇತವಾದ ವಿಜಯದಶಮಿ ಹಬ್ಬವನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ನವರಾತ್ರಿ ಉತ್ಸವದ ಕೊನೆಯ ದಿನವಾದ ವಿಜಯದಶಮಿ, ಕೆಟ್ಟದ್ದರ ಮೇಲೆ ಒಳ್ಳೆಯತನದ ಗೆಲುವನ್ನು ಸಾರುವ ಪವಿತ್ರ ಹಬ್ಬ. ಕರ್ನಾಟಕದಲ್ಲಿ ದಸರಾ ಹಬ್ಬಕ್ಕೆ ವಿಶೇಷ ಮಹತ್ವವಿದ್ದು, ಮನೆಮನೆಗಳಲ್ಲಿ ಹಬ್ಬದ ಸಂಭ್ರಮ ತುಂಬಿರುತ್ತದೆ ಹಾಗೂ ಆತ್ಮೀಯರ ನಡುವೆ…

india

Sources