7,000mAh ಬ್ಯಾಟರಿ ಒಳಗೊಂಡ Motorola Edge 70 Fusion ಮೊಬೈಲ್ ಬೊಂಬಾಟ್ ಆಫರ್‌ನಲ್ಲಿ ಲಭ್ಯ!
ದಸರಾ ಹಬ್ಬದ ಪ್ರಯುಕ್ತ Flipkart ಆಯೋಜಿಸಿರುವ ವಿಸೇಷ ಸೇಲ್‌ನಲ್ಲಿ ಆಯ್ದ ಫೋನ್‌ಗಳಿಗೆ ಬೊಂಬಾಟ್ ರಿಯಾಯಿತಿ ಲಭ್ಯವಿದೆ. ಆ ಪೈಕಿ ಮೊಟೊರೊಲಾ ಕಂಪನಿಯ Motorola Edge 70 Fusion ಮೊಬೈಲ್ ಸ್ಪೆಷಲ್ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳು ಹಾಗೂ ಎಕ್ಸ್‌ಚೇಂಜ್ ಆಫರ್ ಮೂಲಕ ಈ ಮೊಬೈಲ್…