Caller Names: ಅಪರಿಚಿತ ಕರೆಗಳನ್ನು ಗುರುತಿಸುವುದು ಇನ್ಮುಂದೆ ಸುಲಭ: ನವೆಂಬರ್ 1 ರಿಂದ ಹೊಸ ಸೇವೆ

ಅಪರಿಚಿತ ಮೊಬೈಲ್‌ ಸಂಖ್ಯೆಗಳಿಂದ ಕರೆ ಬಂದಾಗ ಅದನ್ನು ಸ್ವೀಕರಿಸಬೇಕೋ ಅಥವಾ ನಿರ್ಲಕ್ಷಿಸಬೇಕೋ ಎಂಬ ಗೊಂದಲ ಹಲವರಲ್ಲಿರುತ್ತದೆ. ಸ್ಪಾಮ್‌ ಕರೆಗಳು, ಆನ್‌ಲೈನ್‌ ವಂಚನೆ ಹಾಗೂ ಅನಗತ್ಯ ಕರೆಗಳ ಭಯದಿಂದ ಕೆಲವರು ಪರಿಚಯವಿಲ್ಲದ ನಂಬರ್‌ಗಳಿಂದ ಬರುವ ಕರೆಗಳನ್ನು ಸ್ವೀಕರಿಸುವುದೇ ಇಲ್ಲ. ಆದರೆ ಇನ್ನು ಮುಂದೆ ಇಂತಹ ಕರೆಗಳನ್ನು ಗುರುತಿಸುವುದು ಸುಲಭವಾಗಲಿದೆ. ಕರೆ ಮಾಡುವವರ…

india

Sources