OTP ಮೆಸೇಜ್‌ಗಳು ಲಾಕ್ ಸ್ಕ್ರೀನ್‌ನಲ್ಲಿ ಕಾಣದಂತೆ ಮಾಡಲು ಈ ಸರಳ ಟ್ರಿಕ್ ಬಳಸಿ!

ಇಂದಿನ ಡಿಜಿಟಲ್ ಯುಗದಲ್ಲಿ ಬ್ಯಾಂಕಿಂಗ್, UPI ಪಾವತಿ, ಆನ್‌ಲೈನ್ ಶಾಪಿಂಗ್, ಸಾಮಾಜಿಕ ಜಾಲತಾಣಗಳ ಲಾಗಿನ್ ಸೇರಿದಂತೆ ಹಲವು ಕೆಲಸಗಳಿಗೆ OTP ಅಗತ್ಯವಾಗಿದೆ. ಸಾಮಾನ್ಯವಾಗಿ OTP ಮೆಸೆಜ್‌ಗಳು ಮೊಬೈಲ್‌ಗೆ ಬಂದ ತಕ್ಷಣ ಲಾಕ್ ಸ್ಕ್ರೀನ್‌ನಲ್ಲೇ ಕಾಣಿಸಿಕೊಳ್ಳುತ್ತವೆ. ಇದರಿಂದ ಫೋನ್ ಅನ್‌ಲಾಕ್ ಮಾಡದೆಯೇ ಸಂದೇಶವನ್ನು ಓದಲು ಅನುಕೂಲವಾಗುತ್ತದೆ. ಆದರೆ ಇದೇ ಸೌಲಭ್ಯ…

fintechindia

Sources