ನಿಮ್ಮ ಫೋನಿನಲ್ಲಿ ಈ ಲಕ್ಷಣಗಳು ಕಾಣಿಸುತ್ತಿವೆಯೇ? ಹೊಸ Smartphone ಖರೀದಿಸುವ ಸಮಯ ಬಂದಿರಬಹುದು!
ಪ್ರಸ್ತುತ ದಿನಗಳಲ್ಲಿ Smartphone ಕೇವಲ ಕರೆ ಮಾಡಲು ಅಥವಾ ಮೆಸೇಜ್ ಕಳುಹಿಸಲು ಬಳಸುವ ಸಾಧನವಲ್ಲ. ಬ್ಯಾಂಕಿಂಗ್, ಆನ್ಲೈನ್ ಪಾವತಿ, ಫೋಟೋ ತೆಗೆಯುವುದು, ಕಚೇರಿ ಕೆಲಸ, ಮನರಂಜನೆ ಸೇರಿದಂತೆ ಹಲವು ಕೆಲಸಗಳಿಗೆ ಮೊಬೈಲ್ ಅತ್ಯಗತ್ಯವಾಗಿದೆ. ಹೀಗಿರುವಾಗ, ಫೋನ್ ಸರಿಯಾಗಿ ಕೆಲಸ ಮಾಡದಿದ್ದರೆ ದಿನನಿತ್ಯದ ಕೆಲಸಗಳಿಗೂ ತೊಂದರೆಯಾಗಬಹುದು. ಆದರೆ ಮೊಬೈಲ್ ಸ್ವಲ್ಪ…