ಭಾರತದಲ್ಲಿ Apple TV 4K ಹೊಸ ಆವೃತ್ತಿ ಬಿಡುಗಡೆ: Siri AI ಸೇರಿದಂತೆ ಹಲವು ಆಕರ್ಷಕ ಫೀಚರ್ಸ್
ಟೆಕ್ ದಿಗ್ಗಜ Apple ಸಂಸ್ಥೆ ತನ್ನ ಹೋಮ್ ಎಂಟರ್‌ಟೈನ್ಮೆಂಟ್ ಡಿವೈಸ್‌ಗಳ ಸರಣಿಗೆ ಹೊಸ ಸೇರ್ಪಡೆಯಾಗಿ ನಾಲ್ಕನೇ ತಲೆಮಾರಿನ Apple TV 4K ಅನ್ನು ಪರಿಚಯಿಸಿದೆ. ಈ ಡಿವೈಸ್ A19 ಚಿಪ್‌ನಿಂದ ಕಾರ್ಯನಿರ್ವಹಿಸಲಿದ್ದು, ಹ್ಯಾಂಡ್ಸ್-ಫ್ರೀ ವಾಯ್ಸ್ ಕಂಟ್ರೋಲ್ ಸೌಲಭ್ಯವನ್ನು ಹೊಂದಿದೆ. ಇದರಲ್ಲಿರುವ ಹೊಸ Siri AI ಅನುಭವದ ಮೂಲಕ ಬಳಕೆದಾರರು ತಮಗೆ ಬೇಕಾದ ಸಿನಿಮಾ, ಟಿವಿ…