Apple HomeView ಮತ್ತು HomePod mini 2 ಘೋಷಣೆ: ಭಾರತದಲ್ಲಿ ಬೆಲೆ ಹಾಗೂ ಲಭ್ಯತೆ ಮಾಹಿತಿ ಇಲ್ಲಿದೆ
ಟೆಕ್ ದಿಗ್ಗಜ Apple ಸಂಸ್ಥೆಯ ಭಾರತೀಯ ಮಾರುಕಟ್ಟೆಯಲ್ಲಿ ಹೊಸ HomeView ಮತ್ತು HomePod mini 2 ಗಾಗಿ ಪ್ರೀ-ಆರ್ಡರ್ ಪ್ರಾರಂಭಿಸುವ ಮೂಲಕ ತನ್ನ ಸ್ಮಾರ್ಟ್ ಹೋಮ್ ಉತ್ಪನ್ನಗಳ ಶ್ರೇಣಿಯನ್ನು ವಿಸ್ತರಿಸಿದೆ. ಇದರೊಂದಿಗೆ ಆಪಲ್ ಹೊಸ Apple TV 4K ಅನ್ನು ಸಹ ಅನಾವರಣಗೊಳಿಸಿದೆ. ಹೋಮ್‌ಪ್ಯಾಡ್ ಮಿನಿ 2 ಡಿವೈಸ್ ಹೊಸ ಕಲರ್ ಆಯ್ಕೆಗಳ ಜೊತೆಗೆ 360-ಡಿಗ್ರಿ ಸೌಂಡ್…