ಹೊಸ Lava Bold N4 Pro 5G ಮೊಬೈಲ್‌ ನಾಳೆ ಖರೀದಿಗೆ ಲಭ್ಯ; ಬೆಲೆ ಹಾಗೂ ಫೀಚರ್ಸ್‌ ನೋಡಿ

ಲಾವಾ ಮೊಬೈಲ್‌ ಕಂಪನಿಯ ನೂತನ Lava Bold N4 Pro 5G ಸ್ಮಾರ್ಟ್‌ಫೋನ್‌ ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಅಂದಹಾಗೆ ಈ ಲಾವಾ ಬೋಲ್ಡ್ N4 ಪ್ರೊ 5G ಫೋನ್‌ ನಾಳೆ (ಸಪ್ಟೆಂಬರ್ 26 ರಂದು) ಭಾರತೀಯ ಮಾರುಕಟ್ಟೆಯಲ್ಲಿ ಫ್ಲಿಪ್‌ಕಾರ್ಟ್‌ ಮೂಲಕ ಸೇಲ್‌ ಪ್ರಾರಂಭ ಮಾಡಲಿದೆ. ಈ ನೂತನ ಮೊಬೈಲ್‌ Unisoc T8200 5G ಚಿಪ್‌ಸೆಟ್‌ ಸೌಲಭ್ಯದ ಜೊತೆಗೆ 6,000mAh…

indiatelecom

Sources

ಹೊಸ Lava Bold N4 Pro 5G ಮೊಬೈಲ್‌ ನಾಳೆ ಖರೀದಿಗೆ ಲಭ್ಯ; ಬೆಲೆ ಹಾಗೂ ಫೀಚರ್ಸ್‌ ನೋಡಿ · TechNews