ಮೊಬೈಲ್‌ನಲ್ಲಿ AI ಬಳಸಿ ಮಾಡಬಹುದಾದ 10 ಅನುಕೂಲಕರ ಕೆಲಸಗಳು ಇಲ್ಲಿವೆ
ಪ್ರಸ್ತುತ ಸ್ಮಾರ್ಟ್‌ಫೋನ್ ಎಂದರೆ ಕೇವಲ ಕರೆ ಮಾಡಲು, ಮೆಸೇಜ್ ಕಳುಹಿಸಲು ಅಥವಾ ಸೋಷಿಯಲ್ ಮೀಡಿಯಾ ಬಳಸಲು ಇರುವ ಸಾಧನವಲ್ಲ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಮೊಬೈಲ್‌ನಲ್ಲೇ ಹಲವು ಕೆಲಸಗಳನ್ನು ಸುಲಭವಾಗಿ ಮಾಡಬಹುದು. ಫೋಟೋ ಎಡಿಟಿಂಗ್‌ನಿಂದ ಹಿಡಿದು ಭಾಷಾಂತರ, ಬರವಣಿಗೆ, ಓದು ಮತ್ತು ದಿನನಿತ್ಯದ ಕೆಲಸಗಳ ಯೋಜನೆ ರೂಪಿಸುವವರೆಗೆ ಎಐ…