Phone ಕಳೆದುಹೋದರೆ ಬ್ಯಾಂಕ್ ಖಾತೆಯಿಂದ ಹಣ ಹೋಗದಂತೆ ತಡೆಯಲು ಹೀಗೆ ಮಾಡಿ

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಕಳೆದುಹೋಗುವುದು ಎಂದರೆ ಕೇವಲ ಫೋನ್‌ನ್ನೇ ಕಳೆದುಕೊಂಡಂತಲ್ಲ. ಅದರಲ್ಲಿರುವ ಬ್ಯಾಂಕಿಂಗ್ ಆಪ್‌ಗಳು, UPI ಆಪ್‌ಗಳು, ವೈಯಕ್ತಿಕ ಮಾಹಿತಿ ಹಾಗೂ ಇತರ ಪ್ರಮುಖ ಮಾಹಿತಿಯೂ ಅಪಾಯಕ್ಕೆ ಸಿಲುಕಬಹುದು. ವಿಶೇಷವಾಗಿ ಫೋನ್‌ನಲ್ಲ ಗೂಗಲ್‌ ಪೇ, ಫೋನ್‌ ಪೇ, ಪೇಟಿಎಮ್‌ ಸೇರಿದಂತೆ ಯುಪಿಐ ಆಪ್‌ಗಳನ್ನು ಬಳಸುತ್ತಿದ್ದರೆ, ಫೋನ್ ಕಳೆದುಹೋದ ತಕ್ಷಣವೇ…

fintechindia

Sources