ವಿದೇಶಕ್ಕೆ ಹೋಗುವ Airtel ಬಳಕೆದಾರರಿಗೆ ಗುಡ್‌ನ್ಯೂಸ್‌: ಉಚಿತ ರೋಮಿಂಗ್‌ ಸೌಲಭ್ಯ!

ಜನಪ್ರಿಯ Airtel ಕಂಪನಿಯು ಇದೀಗ ತನ್ನ ಬಳಕೆದಾರರಿಗಾಗಿ ಹೆಚ್ಚಿನ ಪ್ರಯೋಜನಗಳನ್ನು ಒಳಗೊಂಡ ಹೊಸ ಪೋಸ್ಟ್‌ ಪೇಯ್ಡ್ ಪ್ಲಾನ್‌ಗಳನ್ನು ಪ್ರಕಟಿಸಿದೆ. ಅಕ್ಟೋಬರ್ 8, 2026 ರಿಂದ ಗ್ರಾಹಕರು ಈ ಹೊಸ ಪೋಸ್ಟ್‌ ಪೇಯ್ಡ್ ಪ್ಲಾನ್‌ ಗಳ ಮೂಲಕ ಎಲ್ಲಾ ಹಾಲಿ ಪ್ರಯೋಜನಗಳ ಜೊತೆಗೆ ಪ್ರತಿ ವರ್ಷ ಒಂದು ಅಂತರರಾಷ್ಟ್ರೀಯ ಪ್ರವಾಸದಲ್ಲಿ ಉಚಿತ ರೋಮಿಂಗ್ ಸೌಲಭ್ಯವನ್ನು ಪಡೆಯಬಹುದಾಗಿದೆ…

india

Sources