ನೀವು ಪ್ರಶ್ನೆ ಕೇಳಿದ ಕ್ಷಣದಲ್ಲೇ AI ಉತ್ತರಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಸ್ತುತ ChatGPT, ಗೂಗಲ್‌ ಜೆಮಿನಿ ಸೇರಿದಂತೆ AI Chatbots ನಮ್ಮ ದಿನನಿತ್ಯದ ಕೆಲಸಗಳಲ್ಲಿ ಸಾಕಷ್ಟು ನೆರವಾಗುತ್ತಿವೆ. ಯಾವುದೇ ಪ್ರಶ್ನೆ ಕೇಳಿದರೂ ಕೆಲವೇ ಸೆಕೆಂಡ್‌ಗಳಲ್ಲಿ ವಿವರವಾದ ಉತ್ತರ ಸಿಗುತ್ತದೆ. ಮಾಹಿತಿ ಹುಡುಕುವವರೆಗೆ ಹಲವು ಕೆಲಸಗಳನ್ನು ಎಐ ಚಾಟ್‌ಬಾಟ್‌ಗಳು ಮಾಡಬಲ್ಲವು. ಆದರೆ ಇಷ್ಟು ವೇಗವಾಗಿ ಅವು ಉತ್ತರವನ್ನು ಹೇಗೆ ಸಿದ್ಧಪಡಿಸುತ್ತವೆ ಎಂಬ…

india

Sources