ಕ್ರಿಕೆಟ್ ಅಭಿಮಾನಿಗಳಿಗೆ Jio ಸರ್ಪ್ರೈಸ್: JioGames ನಲ್ಲಿ ಕ್ರಿಕೆಟ್ 26 ಲಭ್ಯ
Jio ಗೇಮ್ಸ್ ತನ್ನ ಕ್ಲೌಡ್ ಗೇಮಿಂಗ್ ಪ್ಲಾಟ್ ಫಾರ್ಮ್‌ನಲ್ಲಿ ‘ಕ್ರಿಕೆಟ್ 26 – ದಿ ಅಫೀಶಿಯಲ್ ಗೇಮ್ ಆಫ್ ದಿ ಆಶಸ್’ ಅನ್ನು ಲಭ್ಯವಾಗುವಂತೆ ಮಾಡಿದೆ. ಈ ಆಟವನ್ನು JioGames ಪ್ರೊ ಪಾಸ್ ಮೂಲಕ ಆಡಬಹುದು. ಜಿಯೋ ಗೇಮ್ಸ್‌ನ ವಿಶೇಷವೆಂದರೆ ಇದನ್ನು ಜಿಯೋ ಗ್ರಾಹಕರು ಮಾತ್ರವಲ್ಲದೆ ಇತರ ಮೊಬೈಲ್ ಮತ್ತು ಬ್ರಾಡ್ ಬ್ಯಾಂಡ್ ಆಪರೇಟರ್‌ಗಳ ಬಳಕೆದಾರರು ಸಹ ಬಳಸಬಹುದು. 48 ರೂ.ಗಳ…