ಭಾರತದಲ್ಲಿ OPPO F35 ಫೋನ್ ಸರಣಿ ಲಾಂಚ್‌ಗೆ ಡೇಟ್ ಫಿಕ್ಸ್; ಜಬರ್ದಸ್ತ್ ಫೀಚರ್ಸ್ ನಿರೀಕ್ಷೆ
ಒಪ್ಪೋ ಕಂಪನಿಯು ಇದೀಗ ನೂತನವಾಗಿ OPPO F35 ಫೋನ್ ಸರಣಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಮೊಬೈಲ್ ಸರಣಿಯು ಅತೀ ಶೀಘ್ರದಲ್ಲೇ (ಅಕ್ಟೋಬರ್ 5 ರಂದು) ದೇಶೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಎಂಟ್ರಿ ಕೊಡಲಿದೆ. ಈ ಮೊಬೈಲ್ ಸರಣಿ ಬಗ್ಗೆ ಕಂಪನಿಯು ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಅದಾಗ್ಯೂ, ಈ ನೂತನ ಸರಣಿಯು ಒಪ್ಪೋ F35 ಹಾಗೂ ಒಪ್ಪೋ F35 ಪ್ರೊ ಮಾಡೆಲ್‌ಗಳನ್ನು…