8,000mAh ಬ್ಯಾಟರಿ ಇರುವ OnePlus N6 ಮೊಬೈಲ್‌ಗೆ ಈಗ ಅಮೆಜಾನ್‌ನಲ್ಲಿ ಸಕತ್‌ ಡಿಸ್ಕೌಂಟ್‌!

Amazon ಕಂಪನಿಯ Amazon Great Freedom Festival Sale 2026 ಸೇಲ್ ಇದೇ ಅಕ್ಟೋಬರ್ 8 ರಂದು ಪ್ರಾರಂಭವಾಗಲಿದೆ. ಈ ಮಾರಾಟ ಶುರುವಿಗೂ ಮುನ್ನವೇ ಅಮೆಜಾನ್ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲಿನ ಡೀಲ್‌ಗಳನ್ನು ಬಹಿರಂಗಪಡಿಸಲು ಪ್ರಾರಂಭಿಸಿದೆ. ಇದರಿಂದಾಗಿ ಗ್ರಾಹಕರು ಮುಖ್ಯ ಸೇಲ್ ಪ್ರಾರಂಭವಾಗುವ ಮೊದಲೇ ಕೆಲವು ಡಿವೈಸ್‌ಗಳನ್ನು…

india

Sources