ಬೇರೆ ಫೋನ್‌ನಲ್ಲಿ Gmail ತೆರೆದಿದ್ದರೆ ಚಿಂತೆ ಬೇಡ! ಈ ಕ್ರಮ ಅನುಸರಿಸಿ Sign Out ಮಾಡಿ
ಕೆಲವೊಮ್ಮೆ ಬಳಕೆದಾರರು ತಮ್ಮ Gmail ಖಾತೆಯನ್ನು ಕೆಲವೊಮ್ಮೆ ಮೊಬೈಲ್, ಲ್ಯಾಪ್‌ಟಾಪ್, ಆಫೀಸ್ ಕಂಪ್ಯೂಟರ್ ಅಥವಾ ಇತರ ಡಿವೈಸ್‌ಗಳಲ್ಲಿ ಲಾಗಿನ್ ಮಾಡಿರುತ್ತಾರೆ. ಆದರೆ ಬೇರೆ ಡಿವೈಸ್‌ನಲ್ಲಿ Gmail ಖಾತೆ ತೆರೆದಿರುವುದನ್ನು ಮರೆತರೆ ಅಥವಾ ಸೈನ್ ಔಟ್ ಮಾಡಲು ಆ ಡಿವೈಸ್ ಈಗ ನಮ್ಮ ಬಳಿ ಇಲ್ಲದಿದ್ದರೆ ಏನು ಮಾಡಬೇಕು? ಇಂತಹ ಸಂದರ್ಭಗಳಲ್ಲಿ ಆ ಡಿವೈಸ್ ಅನ್ನು ಕೈಯಲ್ಲಿ…