ಮೊಬೈಲ್‌ನಲ್ಲಿ Airplane Mode ಆನ್ ಮಾಡುವ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳಿ

ಸ್ಮಾರ್ಟ್‌ಫೋನ್‌ನಲ್ಲಿ Airplane Mode ಎಂಬ ಆಯ್ಕೆ ಬಹುತೇಕ ಎಲ್ಲರಿಗೂ ಪರಿಚಿತ. ವಿಮಾನದಲ್ಲಿ ಪ್ರಯಾಣಿಸುವಾಗ ಇದನ್ನು ಆನ್ ಮಾಡಬೇಕು ಎಂಬುದು ಸಾಮಾನ್ಯವಾಗಿ ನಮಗೆ ತಿಳಿದಿರುತ್ತದೆ. ಆದರೆ ಏರೋಪ್ಲೇನ್ ಮೋಡ್ ಆನ್ ಮಾಡಿದ ತಕ್ಷಣ ಫೋನ್‌ನಲ್ಲಿ ನಿಜವಾಗಿ ಏನಾಗುತ್ತದೆ? ಮೊಬೈಲ್‌ನ ಇಂಟರ್‌ನೆಟ್, ಕರೆ, Wi-Fi ಮತ್ತು Bluetoothಗೆ ಏನಾಗುತ್ತದೆ? ಈ ಬಗ್ಗೆ ಹಲವರಿಗೆ…

india

Sources