ಫ್ಲಿಪ್‌ಕಾರ್ಟ್‌ನಲ್ಲಿ Poco C85x 5G ಫೋನಿಗೆ ಬೊಂಬಾಟ್‌ ರಿಯಾಯಿತಿ; ಆಫರ್‌ ಬೆಲೆ ನೋಡಿ

Flipkart ತನ್ನ ಬಹುನಿರೀಕ್ಷಿತ ‘Big Billion Days 2026’ ಸೇಲ್ ಅನ್ನು ಇದೇ ಅಕ್ಟೋಬರ್ 9 ರಿಂದ ಪ್ರಾರಂಭಿಸಲು ತಯಾರಾಗಿದೆ. ಆದಾಗ್ಯೂ, ಈ ಇ-ಕಾಮರ್ಸ್ ಸಂಸ್ಥೆಯು ಈಗಾಗಲೇ ‘ಅರ್ಲಿ ಬರ್ಡ್ ಡೀಲ್‌’ಗಳನ್ನು ಬಹಿರಂಗಪಡಿಸಲು ಪ್ರಾರಂಭಿಸಿದೆ. ಇದರಿಂದಾಗಿ ಗ್ರಾಹಕರು ಮುಖ್ಯ ಸೇಲ್ ಪ್ರಾರಂಭವಾಗುವ ಮೊದಲೇ ಕೆಲವು ಡಿವೈಸ್‌ಗಳನ್ನು ಖರೀದಿಸುವ ಅವಕಾಶವನ್ನು ಲಭ್ಯವಾಗಿದೆ. ಈ…

indiatelecom

Sources