ಭಾರತದಲ್ಲಿ Google Fitbit Air ಫಿಟ್‌ನೆಸ್ ಬ್ಯಾಂಡ್ ಬಿಡುಗಡೆ; ಬಿಗ್ ಬ್ಯಾಟರಿ ಬ್ಯಾಕ್‌ಅಪ್‌

ಗೂಗಲ್‌ನ ಬಹುನಿರೀಕ್ಷಿತ ಪರದೆಯಿಲ್ಲದ ಫಿಟ್‌ನೆಸ್ ಬ್ಯಾಂಡ್ ಫಿಟ್‌ಬಿಟ್ ಏರ್ (Google Fitbit Air) ಇಂದು (ಸೆ. 30 ರಂದು) ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಫಿಟ್‌ಬಿಟ್‌ ಸಂಸ್ಥೆ ಇದುವರೆಗೆ ಟಚ್‌ಸ್ಕ್ರೀನ್ ಹೊಂದಿರುವ ಫಿಟ್‌ನೆಸ್ ಬ್ಯಾಂಡ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳ ಮೂಲಕ ಬಳಕೆದಾರರ ಗಮನ ಸೆಳೆದಿತ್ತು. ಆದರೆ, ಹೊಸ ಫಿಟ್‌ಬಿಟ್ ಏರ್…

india

Sources