Jio ಫೋನ್ ಬಳಕೆದಾರರಿಗೆ ಭರ್ಜರಿ ಆಫರ್: 1,499 ರೂ.ಗಳಿಗೆ ಫೋನ್ ಹಾಗೂ 6 ತಿಂಗಳ ರೀಚಾರ್ಜ್ ಫ್ರೀ
ಜಿಯೋ (Jio) ತನ್ನ 10ನೇ ವಾರ್ಷಿಕೋತ್ಸವದ ಕೊಡುಗೆಯಾಗಿ ಜಿಯೋಭಾರತ್ 4G ಫೋನ್ ಅನ್ನು 1,499 ರೂ.ಗಳಿಗೆ ನೀಡುತ್ತಿದ್ದು, ಇದರೊಂದಿಗೆ 6 ತಿಂಗಳ ರೀಚಾರ್ಜ್ ಸಂಪೂರ್ಣವಾಗಿ ಉಚಿತ ಮಾಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿ ತಿಂಗಳು 14 GB ಡೇಟಾ ಮತ್ತು ಅನಿಯಮಿತ ಎಚ್‌ಡಿ ವಾಯ್ಸ್ ಕಾಲಿಂಗ್ ಸೌಲಭ್ಯ ಸಿಗಲಿದೆ. ಅಂದರೆ, ಫೋನ್ ಖರೀದಿಸಿದ ತಕ್ಷಣವೇ ಮುಂದಿನ ಆರು ತಿಂಗಳ…