Flipkart ಬಿಗ್‌ ಬಿಲಿಯನ್‌ ಡೇಸ್‌ ಸೇಲ್: Motorola g37 5G ಫೋನಿಗೆ ಭರ್ಜರಿ ಡಿಸ್ಕೌಂಟ್‌

Flipkart ತನ್ನ ಬಹುನಿರೀಕ್ಷಿತ ‘Big Billion Days 2026’ (BBD) ಸೇಲ್ ಅನ್ನು ಅಕ್ಟೋಬರ್ 9 ರಿಂದ ಪ್ರಾರಂಭಿಸಲು ಸಜ್ಜಾಗಿದೆ. ಆದಾಗ್ಯೂ, ಈ ಇ-ಕಾಮರ್ಸ್ ಸಂಸ್ಥೆಯು ಈಗಾಗಲೇ ‘ಅರ್ಲಿ ಬರ್ಡ್ ಡೀಲ್‌’ಗಳನ್ನು ಬಹಿರಂಗಪಡಿಸಲು ಪ್ರಾರಂಭಿಸಿದೆ. ಇದರಿಂದಾಗಿ ಗ್ರಾಹಕರು ಮುಖ್ಯ ಸೇಲ್ ಪ್ರಾರಂಭವಾಗುವ ಮೊದಲೇ ಕೆಲವು ಡಿವೈಸ್‌ಗಳನ್ನು ಖರೀದಿಸುವ ಅವಕಾಶವನ್ನು ಲಭ್ಯವಾಗಿದೆ. ಈ…

indiatelecom

Sources