Spotify ಮತ್ತು Claude ಡೌನ್? ಸೇವೆಯಲ್ಲಿ ವ್ಯಾಪಕ ವ್ಯತ್ಯಯ; ಬಳಕೆದಾರರಿಂದ ದೂರು

ಜನಪ್ರಿಯ ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ Spotify ಸೇವೆಯಲ್ಲಿ ವ್ಯಾಪಕ ವ್ಯತ್ಯಯ ಉಂಟಾಗಿರುವಂತೆ ಕಂಡುಬಂದಿದೆ. ಹಲವು ಪ್ರದೇಶಗಳ ಬಳಕೆದಾರರು Spotify ಅನ್ನು ಪ್ರವೇಶಿಸಲು ಹಾಗೂ ಹಾಡುಗಳನ್ನು ಸ್ಟ್ರೀಮ್ ಮಾಡಲು ಸಮಸ್ಯೆ ಎದುರಿಸುತ್ತಿರುವುದಾಗಿ ವರದಿ ಮಾಡಿದ್ದಾರೆ. ಹಾಗೆಯೇ ಭಾರತ ಮತ್ತು ಅಮೇರಿಕಾ ಸೇರಿದಂತೆ ವಿಶ್ವದ ವಿವಿಧ ಪ್ರದೇಶಗಳಲ್ಲಿ…

india

Sources